Jayanagar ward (153) Congress corporator Gangambike Mallikarjun elected as Bruhat Bengaluru Mahanagara Palike 52 mayor. BBMP mayor election held on September 28, 2018.<br /><br /> ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 52ನೇ ಮೇಯರ್ ಆಗಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಆಯ್ಕೆಯಾದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಪುನಃ ಬಿಬಿಎಂಪಿಯ ಅಧಿಕಾರ ಸಿಕ್ಕಿದೆ.